General knowledge in Kannada ( ಸಾಮಾನ್ಯ ಜ್ಞಾನದ ರಸಪ್ರಶ್ನೆ)
1. ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ ಯಾವುದು?
2. ಮೌಂಟ್ ಎವ್ರೆಸ್ಟ್ ಏರಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಯಾರು?
3. ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಮಹಿಳೆ ಯಾರು?
4. ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪಡೆದ ಮೊದಲ ವ್ಯಕ್ತಿ ಯಾರು?
5. ಮೊಘಲರ ಕಾಲದಲ್ಲಿ ಭಾರತಕ್ಕೆ ಬಂದ ಮೊದಲ ವ್ಯಾಪಾರಿಗಳು ಯಾರು?
6. ಹೀಟರ್ ತಂತಿಗಳನ್ನು ಯಾವ ಧಾತುವಿನಿಂದ ತಯಾರಿಸಲಾಗುತ್ತದೆ?
7. ಹಿಂದೂ ಪುರಾಣದ ಪ್ರಕಾರ ಅಸುರರ ಗುರು ಯಾರು?
8. ಪ್ರಪಂಚದಲ್ಲಿ ಯಾವ ದೇಶವು ಹೆಚ್ಚು ಮರು ಭೂಮಿಯನ್ನು ಹೊಂದಿದೆ?
9. ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬಂದಾಗ ಇದ್ದ ಮೊಘಲ ದೊರೆ ಯಾರು?
10. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಈ ಕವಿಯನ್ನು ಕರೆಯುತ್ತಾರೆ?

Comments
Post a Comment